ಎಲ್ಲವು ಚೆನ್ನಾಗಿದ್ದು ನಿಸರ್ಗವೇ ಕೊರಗುವಾಗ

ಎಲ್ಲರಂತೆ ನಾನು ಇದ್ದಾಗ
ನಿನ್ನ ಕೋಮಲವಾದ ಮೊಗದಲ್ಲಿ
ಬ್ರಮಾಂಡಾವನ್ನೇ ಗೆಲ್ಲಬಲ್ಲೆ ನೀನು
ನಿನ್ನ ಕಂಗಳಲಿ ಹೊಳೆಯುವ ಕಾಂತಿ
ನಿನ್ನದೇ ಅಲ್ಲವೇ ?

ಹಂಚು ಬೇಗ ಅವನ್ನು…
ಬೆಳಗಲಿ ನಿನ್ನ ಸ್ನೇಹಿತರ ಬದುಕು…
ನೀನೆ ಅಲ್ಲವೇ ಅವರಿಗಿ ಸ್ಪೂರ್ತಿ
ನೀನೆ ಅಲ್ಲವೇ ಅವರಿಗೆ ಪೂಜಿಸುವ ಮೂರ್ತಿ !

ಸ್ನೇಹಿತರಲ್ಲಿ ದೇವರನ್ನು , ಕಾಣುವ
ನಮಗೆ ದೇವರೇಕೆ ಬೇಕು…
ಅಮ್ಮನಂತೆ ದಾರಿ ತೋರಿಸುವ
ಗೆಳೆತನದ ಮುಂದೆ ಯಾವುದು ಇಲ್ಲ

ಆದರೆ ನಾನು ಸ್ನೇಹಕ್ಕಿನಂಥ
ದೊಡ್ಡ್ಡದಾದದ್ದು ಏನೆಂದು
ತಿಳಿದುಕೊಂಡೆ , ನಾವು ಅರೋಗ್ಯದಿಂದ
ಸ್ನೇಹವನ್ನು , ಪ್ರೀತಿಯನ್ನು ಅನುಭವಿಸಲು ಪ್ರಕೃತಿಯೇ ಕಾರಣ…

ಎಲ್ಲವು ಚೆನ್ನಾಗಿದ್ದು ನಿಸಾರ್ಗೆಕೊರಗುವಾಗ :

ನಿಸರ್ಗದಾ ಚೆಲುವ ನೋಡಲು
ನೀನು ಬರಬೇಕು ಒಮ್ಮೆ
ಇಲ್ಲೇನಿದೆ ಬರಿ ಕಲುಷಿತ ಮಣ್ಣೇ
ನಾಗರೀಕರಾಗಿದ್ದೇವೆ ಆದರೆ ಪ್ರಕೃತಿ

ನಾಶಪಡಿಸಲು ಮುಂದೆ !
ಜೀವ ಜಲವು ಇಲ್ಲ ,
ಜೀವ ಅನಿಲವು ಇಲ್ಲ
ಆದರೂ ನಿಮ್ಮಂಥ ಸ್ನೇಹಿತರನ್ನು

ಪಡೆದು ಆಧುನಿಕತೆಯನ್ನು
ಅನುಭವಿಸುತಿರುವೆ
ಹೊಸ ದೃಷ್ಟಿ ಕೋನವು
ಬೇಕು ಪ್ರಕೃತಿ ರಕ್ಷಿಸಲು
ಅದನ್ನು ತಿಳಿಸಲು ಬರೆದೆ ಈ ಕವನ
ಸಾಕು ಆಧುನಿಕತೆಯಾ ವಿಸ್ಮಯ
ನಿಸರ್ಗ ದೇವತೆಯ ಕಾಪಾಡಿ.

– ಅಕ್ಷಯ್ ಕುಮಾರ್ ಆರ್

IMG_20161113_091820

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.